Surprise Me!

ನಾಗರಹೊಳೆಯಲ್ಲಿ ಗರ್ಭಿಣಿ ಆನೆ ಮತ್ತು ಚಿರತೆ ಸಾವು | Oneindia Kannada

2017-08-14 34 Dailymotion

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೊಡಗಿನ ಪೊನ್ನಂಪೇಟೆ ಬೀಟ್‌ ವಲಯದಂಚಿನ ಎಸ್ಟೇಟ್‌ನಲ್ಲಿ ಗರ್ಭಿಣಿ ಆನೆ ಮೃತಪಟ್ಟಿದೆ. ಅಲ್ಲದೆ ಇದೇ ನಾಗರಹೊಳೆಯ ಅರಣ್ಯ ವ್ಯಾಪ್ತಿಯಲ್ಲಿ ಬೇಟೆಯಾಡಲು ಮರವೇರಿದ್ದ ಚಿರತೆಯು ಆಯತಪ್ಪಿ ಬಿದ್ದು
ಮೃತಪಟ್ಟಿದೆ.